ಮಂಗಳವಾರ, ನವೆಂಬರ್ 20, 2012

ಹುಬ್ಬಳ್ಳಿ naagavalli

ತೆಲುಗು ನಾಗವಲ್ಲಿ ನಮ್ಮ ಹುಬ್ಬಳ್ಳಿಯವಳಾದ್ರೆ
ಆಕೆಯ ಡೈಲಾಗ್ ಹೇಗಿರುತ್ತೆ....
"ಏಯ್,, ಊರ್ ಬಾಡ್ಕೊ ತೆಗಿಲೆ
ಬಾಗ್ಲಾ ನಿಮ್ಮವ್ವನ್..
ಹೆಂಗಸುರ್ ಮ್ಯಾಲ್ ಧಿಮಾಕ್ ತೋರ್ಸು ನೀ ಯಾವ್
ಊರ್ ಗಂಡ್ಸ್ ಲೇ.. ತೆಗಿಲೇ ಬಾಗ್ಲಾ ಒಮ್ಮೆ..
ತಿಗಿಯೋ ಊರ್ ಹರಾಮಕೋರ್.. ಬರು ಅಮಾಸಿ
ರಾತ್ರಿ ನಿನ್ ಕಣ್ ಕಿತ್ತ್, ನಿನ್ ಹೆಣಾ ಎತ್ತಲಿಲ್ಲ
ನಾನು ಸವಣೂರ್ ಸಾವ್ಕಾರ್ ಸಿದ್ಧಲಿಂಗಪ್ಪನ
ಮಗಳು ನಾಗವ್ವನೇ ಅಲ್ಲ.. "

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ