ಮಂಗಳವಾರ, ನವೆಂಬರ್ 20, 2012

ಹುಡುಗಿಯರು ಹೇಳುವ top 10 ಸುಳ್ಳುಗಳು(lies)

ಹುಡುಗೀಯರು ಹೇಳುವ Top 10 ಸುಳ್ಳುಗಳು..
1) ಐ ಲವ್ ಯೂ...
2) ನಿನ್ ಬಿಟ್ಟು ಯಾರನ್ನೂ ಲವ್ ಮಾಡೋಲ್ಲ..
3) ನಮ್ ಅಪ್ಪ ಅಮ್ಮನ್ನ ನಾನೇ ಒಪ್ಪಿಸ್ತೀನಿ..
4) ನೀನು ತುಂಬಾ ಒಳ್ಳೆಯವನು..
5) ಅಕಸ್ಮಾತ್ ಅಪ್ಪ ಅಮ್ಮ ಒಪ್ಪದಿದ್ರೆ,
ಇಬ್ರೂ ಸಾಯೋಣ..
6) ನಿನ್ನಿಷ್ಟಾನೇ ನನ್ನಿಷ್ಟ..
7) ನೀನು ನನ್ Sweet Heart..
8) ನಿನ್ನಂಥ ಹುಡುಗನನ್ನ ಪಡೆಯೋಕೆ
ಏಳೇಳು ಜನ್ಮದ ಪುಣ್ಯ ಮಾಡಿರಬೇಕು..
9) ಪ್ರಾಣ ಬಿಟ್ರು ನಿನ್ನ ಮಾತ್ರ ಬಿಡೋಲ್ಲ..
10) (ತುಂಬಾ ಇಂಪಾರ್ಟೆಂಟ್..)
ನಿಂಗೆ ನನಗಿಂತ ಒಳ್ಳೆ ಹುಡುಗಿ
ಸಿಕ್ಕೇ ಸಿಕ್ತಾಳೆ...........
(ಅಂದ ಹಾಗೆ.. ಇದು ನನ್ನ ಲವ್
ಮಾಡ್ತಿರೋ ಹುಡುಗಿಯರಿಗೆ ಬಿಟ್ಟು... ಸುಮ್ನೆ ನಾನ್
ಯಾಕೆ ರಿಸ್ಕ್ ತಗೋಳೋದು ಅಲ್ವಾ???)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ